ಸನಾತನ ಧರ್ಮ ವಿರೋಧಿಗಳಿಗೆ ಪಂಚರಾಜ್ಯ ಚುನಾವಣೆ ಫಲಿತಾಂಶ ತಕ್ಕ ಉತ್ತರ :ಪ್ರಸನ್ನ ದರ್ಬೆ
ಪಂಚರಾಜ್ಯ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಧರ್ಮ ವಿರೋಧಿಗಳಿಗೆ, ಅನ್ಯಾಯ, ಅಕ್ರಮ ನಡೆಸುವವರನ್ನು ಕ್ಷಮಿಸಲು ಸಾಧ್ಯವಿಲ್ಲವೆಂದು ತಕ್ಕ ಉತ್ತರ ನೀಡಿದ್ದರೆಂದು ಬಿಜೆಪಿ ಜಿಲ್ಲಾ ಪ್ರಕೋಷ್ಠ ಸಹ ಸಂಚಾಲಕ ಪ್ರಸನ್ನ […]










