ಪಂಜ ಪಂಚಲಿಂಗೇಶ್ವರ ದೇಗುಲದ ರಾಜಗೋಪುರದ ಹಿಂದೆ ಕಣ್ಣಿಗೆ ರಾಚಿದ ಅಪರೂಪದ ಸೂರ್ಯಾಸ್ತ: ಪರಶಿವನ ಜಟೆಯಂತೆ ಕಂಗೊಳಿಸಿದ ಸೂರ್ಯದೇವ!
ಪಂಜ ಸಾವಿರ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನ.11ರಂದು ಸೂರ್ಯಾಸ್ತದ ಸಮಯದಲ್ಲಿ ಅಪರೂಪದ ದೃಶ್ಯವೊಂದು ಕಾಣಿಸಿಕೊಂಡಿದೆ. ದೇಗುಲದ ಭಕ್ತರಾದ ಅಕ್ಷಯ್ ಕುದ್ವ ಎಂಬವರು ಈ […]







