ಜು.03: ಸುಳ್ಯದಲ್ಲಿ ಕಾಡು ಪ್ರಾಣಿಗಳಿಂದ ನಿರಂತರ ಕೃಷಿ ಹಾನಿ, ಈ ಬಗ್ಗೆ ಕೃಷಿಕ ಬಂಧುಗಳ ಸಭೆ
ಕಾಡುಪ್ರಾಣಿಗಳಾದ ಆನೆ, ಕಾಡುಕೋಣ, ಕಡವೆ, ಕಾಡು ಹಂದಿ, ಮುಳ್ಳು ಹಂದಿ ಇವುಗಳಿಂದ ಕಾಡಂಚಿನ ಕೃಷಿಕರಿಗೆ ಅಪಾರ ನಷ್ಟಗಳುಂಟಾಗಿದ್ದು ಇವುಗಳಿಂದ ಕೃಷಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಚರ್ಚಿಸಲು ಸಮಾಲೋಚನಾ ಸಭೆ […]
