ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಡಾ.ಕೆ.ವಿ. ರೇಣುಕಾಪ್ರಸಾದ್ ರಿಂದ ಬೆಳ್ಳಿರಥ ಮಹಾದಾನ ಸಂಕಲ್ಪ | ಸುಮಾರು ಒಂದು ಕೋಟಿ ವೆಚ್ಚ, ಮುಂದಿನ ಜಾತ್ರಾ ಸಂದರ್ಭದಲ್ಲಿ ದೇವರಿಗೆ ಸಮರ್ಪಣೆ
ಸುಬ್ರಹ್ಮಣ್ಯ, ಮೇ 22:ಭಕ್ತರ ನಂಬಿಕೆಯ ತಾಣವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಶ್ರದ್ಧೆಯಿಂದ ನಿರ್ಮಿಸಲಾಗುತ್ತಿರುವ ಬೆಳ್ಳಿರಥ ಇಂದು ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಕೋಟಿ ರೂಪಾಯಿ ಮೌಲ್ಯದ […]










