ಬಾನಡ್ಕ – ಬೋಳಡ್ಕ- ಏನೆಕಲ್ಲು ಸೈನಿಕ ರಸ್ತೆ ಅಭಿವೃದ್ಧಿಗೆ ಊರವರ ಅಹವಾಲು ಸ್ವೀಕರಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ | ಅಭಿವೃದ್ಧಿಗೊಳಿಸುವಂತೆ ಭರವಸೆ
ಏನೆಕಲ್ಲು ಗ್ರಾಮದ ಬಾನಡ್ಕ- ಬೋಳಡ್ಕ ಸೈನಿಕ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಸ್ಥಳೀಯರಾದ ನಿವೃತ್ತ ಸುಬೇದಾರ್ ಮೇಜರ್ ಬಿ.ಆರ್.ವಾಸುದೇವ ಬಾನಡ್ಕ ಮತ್ತು ಇತರರು ಸಂಸದ ಕ್ಯಾ.ಬ್ರಿಜೇಶ್ ಚೌಟರಿಗೆ ಮನವಿ […]










