ಬಾನಡ್ಕ – ಬೋಳಡ್ಕ- ಏನೆಕಲ್ಲು ಸೈನಿಕ ರಸ್ತೆ ಅಭಿವೃದ್ಧಿಗೆ ಊರವರ ಅಹವಾಲು ಸ್ವೀಕರಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ | ಅಭಿವೃದ್ಧಿಗೊಳಿಸುವಂತೆ ಭರವಸೆ

Picture of Savistara

Savistara

Bureau Report

ಏನೆಕಲ್ಲು ಗ್ರಾಮದ ಬಾನಡ್ಕ- ಬೋಳಡ್ಕ ಸೈನಿಕ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಸ್ಥಳೀಯರಾದ ನಿವೃತ್ತ ಸುಬೇದಾರ್ ಮೇಜರ್ ಬಿ.ಆರ್.ವಾಸುದೇವ ಬಾನಡ್ಕ ಮತ್ತು ಇತರರು ಸಂಸದ ಕ್ಯಾ.ಬ್ರಿಜೇಶ್ ಚೌಟರಿಗೆ ಮನವಿ ಮಾಡಿದ್ದಾರೆ.ಎ.15 ರಂದು ಸಂಸದರು ಈ ಸೈನಿಕ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದರು.ಆ ಸಂದರ್ಭದಲ್ಲಿ ವಾಸುದೇವ ಬಾನಡ್ಕ ರಸ್ತೆಯ ಅಭಿವೃದ್ಧಿ ಯ ಅವಶ್ಯಕತೆ ಯ ಬಗ್ಗೆ ವಿವರಿಸಿದರು.ಶಾಸಕಿ ಕುl ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಹರೀಶ್ ಕಂಜಿಪಿಲಿ,ವಿನಯಕುಮಾರ್ ಕಂದಡ್ಕ,ಶಿವಪ್ರಸಾದ್ ನಡುತೋಟ,ಕಿಶೋರ್ ಶೀರಾಡಿ, ಶೂರಪ್ಪ ಗೌಡ ಬಾಲಾಡಿ,ಗಿರಿಯಪ್ಪ ಗೌಡ ಬಾಲಾಡಿ,ಸುಬೇದಾರ್ ಹೊನ್ನಪ್ಪ ಗೌಡ ಕಟ್ಟ,ಹವಾಲ್ದಾರ್ ಕುಸುಮಾಧರ,ಭವಾನಿಶಂಕರ ಪೂಂಬಾಡಿ,ಉದಯಕುಮಾರ್ ಬಾನಡ್ಕ, ಶಿವರಾಮ ಬಾನಡ್ಕ, ಗಿರಿಯಪ್ಪ ಗೌಡ ಬಾನಡ್ಕ, ತೀರ್ಥಪ್ರಸಾದ್ ಬಾನಡ್ಕ,ಕಾರ್ಯಪ್ಪ ಪೂಜಾರಿಮನೆ, ವಿಶ್ವನಾಥ ಪೂಜಾರಿಮನೆ, ದಯಾನಂದ ಕುಕ್ಕಪ್ಪನ ಮನೆ,ರಜಿತ್ ಕುಕ್ಕಪ್ಪನ ಮನೆ, ಜಯಂತ ಎಡಮಂಗಲ,ಹಾಗೂ ಫಲಾನುಭವಿಗಳು, ಮೊದಲಾದವರು ಉಪಸ್ಥಿತರಿದ್ದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!