ಸುಳ್ಯ ತಾಲೂಕಿನ ಪೆರುವಾಜೆಯ ಮುಂಡಾಜೆಯಲ್ಲಿ 75 ಮೀಟರ್ ಉದ್ದಕ್ಕೆ ಗುಡ್ಡ ಕುಸಿತ | ಸ್ಥಳಕ್ಕೆ ತಹಶೀಲ್ದಾರ್ ಸಹಿತ ಅಧಿಕಾರಿಗಳ ತಂಡ ಭೇಟಿ
ಬಾರೀ ಮಳೆಯ ಪರಿಣಾಮ ಸುಳ್ಯ ತಾಲೂಕಿನ ಬೆಳ್ಳಾರೆಯ ಪೆರುವಾಜೆಯ ಮುಂಡಾಜೆಯಲ್ಲಿ ಗುಡ್ಡ ಜರಿದು ಸುಮಾರು 75 ಮೀಟರ್ ರಸ್ತೆ ಮೇಲೆ ಮಣ್ಣು ನಿಂತಿದ್ದು 20 ಕುಟುಂಬಗಳಿಗೆ ರಸ್ತೆ […]










