ದೇಶದ ವೈವಿಧ್ಯ ಸಂಭ್ರಮಿಸಿ, ಒಂದೇ ಎಂದು ಸಾರುವುದೇ ರಾಷ್ಟ್ರೀಯ ಸಾಹಿತ್ಯ: ಸುಧೀರ್ | ಉತ್ತಮ ಸಮಾಜ ನಿರ್ಮಾಣಕ್ಕೆ ಸಾಹಿತ್ಯ ಪ್ರೇರಕ
ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ಸಾಹಿತ್ಯದ್ದಾಗಿದ್ದು, ಸಮಾಜದಲ್ಲಿ ಒಳ್ಳೆಯ ಚಿಂತನೆ ಗಳನ್ನು ಅರಳಿಸಿ ಬೆಳೆಸುವುದು ಹಾಗೂ ಸನ್ಮಾರ್ಗದಲ್ಲಿ ಮುನ್ನಡೆಸುವುದರಲ್ಲಿ ಸಾಹಿತ್ಯ ಕ್ಷೇತ್ರದ ಹೊಣೆಗಾರಿಕೆ ಹೆಚ್ಚು ಎಂದು […]









