ಮಂಡಿನೋವು ಎಫೆಕ್ಟ್ – ಹೊಸ ಕಾರಲ್ಲಿ ಸಿಎಂ ಓಡಾಟ: ಟೊಯೋಟಾ ವೆಲ್ಫೈರ್ ಖರೀದಿಗೆ ಮುಂದಾದ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಡಗಾಲು ಮಂಡಿನೋವಿನಿಂದ ಬಳಲುತ್ತಿದ್ದು, ಸರ್ಕಾರಿ ಕಾರಿನಲ್ಲಿ ಕಾಲು ಮಡಚಿ ಇಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಕಾರು ಖರೀದಿಸುವ ಯೋಜನೆಯಲ್ಲಿ ಸಿಎಂ ಪ್ರಯೋಗಾರ್ಥವಾಗಿ ಬೇರೊಂದು […]


