Daily news, Gold rate

ಗಗನಕ್ಕೇರಿದ ಚಿನ್ನದ ಬೆಲೆ: ಹೊಸ ದಾಖಲೆ ಟಚ್ ಮಾಡಿದ ಸ್ವರ್ಣ

ಮದುವೆ ಸೀಸನ್ ಭರಾಟೆ ನಡುವೆಯೇ ಚಿನ್ನದ ದರದ ನಾಗಾಲೋಟ ಇಂದು ಗುರುವಾರ ಕೂಡಾ ಮುಂದುವರಿದಿದೆ. ಗುರುವಾರ ಆಭರಣ ಚಿನ್ನದ ಬೆಲೆ ಗ್ರಾಮ್‌ ಗೆ 35 ರೂನಷ್ಟು ಹೆಚ್ಚಾಗಿದೆ. […]