ಮದುವೆ ಸೀಸನ್ ಭರಾಟೆ ನಡುವೆಯೇ ಚಿನ್ನದ ದರದ ನಾಗಾಲೋಟ ಇಂದು ಗುರುವಾರ ಕೂಡಾ ಮುಂದುವರಿದಿದೆ. ಗುರುವಾರ ಆಭರಣ ಚಿನ್ನದ ಬೆಲೆ ಗ್ರಾಮ್ ಗೆ 35 ರೂನಷ್ಟು ಹೆಚ್ಚಾಗಿದೆ. ಅಪರಂಜಿ ಚಿನ್ನದ ಬೆಲೆಯಲ್ಲಿ 39 ರೂ ಏರಿಕೆ ಆಗಿದೆ. ಸೋಮವಾರದಿಂದ ಸತತ ನಾಲ್ಕನೇ ಬಾರಿ ಸ್ವರ್ಣ ದುಬಾರಿಯಾಗಿದೆ.
ಮದುವೆ ಸೀಸನ್ ಭರಾಟೆ ನಡುವೆಯೇ ಚಿನ್ನದ ದರದ ನಾಗಾಲೋಟ ಇಂದು ಗುರುವಾರ ಕೂಡಾ ಮುಂದುವರಿದಿದೆ. ಗುರುವಾರ ಆಭರಣ ಚಿನ್ನದ ಬೆಲೆ ಗ್ರಾಮ್‌ಗೆ 35 ರೂನಷ್ಟು ಹೆಚ್ಚಾಗಿದೆ. ಅಪರಂಜಿ ಚಿನ್ನದ ಬೆಲೆಯಲ್ಲಿ 39 ರೂ ಏರಿಕೆ ಆಗಿದೆ. ಸೋಮವಾರದಿಂದ ಸತತ ನಾಲ್ಕನೇ ಬಾರಿ ಸ್ವರ್ಣ ದುಬಾರಿಯಾಗಿದೆ. ಅಪರಂಜಿ ಚಿನ್ನದ ಬೆಲೆ ಭಾರತದಲ್ಲಿ 8,800 ರೂ ಮೈಲಿಗಲ್ಲು ಮುಟ್ಟಿ ಹೊಸ ದಾಖಲೆ ಬರೆದಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,600 ರೂ ಗಡಿ ಮುಟ್ಟಿ ದಾಖಲೆ ಮಾಡಿದೆ. ಇತ್ತ ಚಿನ್ನದ ಬೆಲೆ ಏರಿಕೆ ಆಗುತ್ತಿದ್ದರೂ ಬೆಳ್ಳಿ ಸ್ತಬ್ಧತೆ ಮುಂದುವರಿದಿದೆ. ಇಂದೂ ಕೂಡ ಬೆಳ್ಳಿ ಬೆಲೆಯ ವ್ಯತ್ಯಯವಾಗಿಲ್ಲ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆ. 20ಕ್ಕೆ)22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 80,700 ರೂ24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 88,040 ರೂ18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 66,030 ರೂಬೆಳ್ಳಿ ಬೆಲೆ 10 ಗ್ರಾಂಗೆ: 1,005 ರೂ
ಬೆಂಗಳೂರಿನಲ್ಲಿ ಚಿನ್ನ. ಬೆಳ್ಳಿ ಬೆಲೆ22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 80,700 ರೂ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 88,040 ರೂಬೆಳ್ಳಿ ಬೆಲೆ 10 ಗ್ರಾಂಗೆ: 1,005 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್‌ಗೆ)
ಬೆಂಗಳೂರು: 80,700ರೂ
ಚೆನ್ನೈ: 80,700ರೂ
ಮುಂಬೈ: 80,700 ರೂ
ದೆಹಲಿ : 80,850 ರೂ
ಕೊಲ್ಕತ್ತಾ : 80,700 ರೂ
ಕೇರಳ : 80,700 ರೂ
ಅಹ್ಮದಾಬಾದ್: 80,750 ರೂ
ಜೈಪುರ: 80,850 ರೂ
ಲಕ್ನೋ80,850 ರೂ
ಭುವನೇಶ್ವರ್: 80,700 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ ಗೆ)
ಬೆಂಗಳೂರು: 10,050ರೂ
ಚೆನ್ನೈ: 10,800ರೂ
ಮುಂಬೈ: 10,050ರೂ
ದೆಹಲಿ: 10,050ರೂ
ಕೊಲ್ಕತ್ತಾ : 10,050ರೂ
ಕೇರಳ: 10,800ರೂ
ಅಹ್ಮದಾಬಾದ್: 10,050 ರೂ
ಜೈಪುರ: 10,050ರೂ
ಲಕ್ನೋ : 10,050ರೂ
ಭುವನೇಶ್ವರ್: 10,800 ರೂ
ಪುಣೆ: 10,050ರೂ













































