ಸುಳ್ಯದ ಲ್ಯಾಂಪ್ಸ್ ಸೊಸೈಟಿ ಚುನಾವಣೆ : ಸಂಘದ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ನೀಲಮ್ಮ ಉಪಾಧ್ಯಕ್ಷರಾಗಿ ಪುಂಡರೀಕ ಆಯ್ಕೆ:
ಸುಳ್ಯ: ತೀವ್ರ ಕುತೂಹಲ ಕೆರಳಿಸಿದ್ದ ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿದ್ದೋದ್ದೇಶ ಸಹಕಾರ ನಿಯಮಿತ (ಲ್ಯಾಂಪ್ಸ್) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ […]





