ಸುಳ್ಯದ ನಾಗಪಟ್ಟಣ ಅಣೆಕಟ್ಟಿನ ಗೇಟ್ ಓಪನ್ – ಅಪಾರ ಪ್ರಮಾಣದಲ್ಲಿ ನೀರು ಹೊರಕ್ಕೆ: ಸಾರ್ವಜನಿಕರಿಗೆ ಎಚ್ಚರಿಕೆ ಇಂದಿರಲು ಸೂಚನೆ
ಸುಳ್ಯ: ಮಳೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾಗಪಟ್ಟಣ ಬಳಿಯ ವೆಂಟೆಡ್ ಡ್ಯಾಮ್‌ನ ಷಟರ್‌ಗಳನ್ನು ತೆರೆಯಲಾಗುತ್ತಿದೆ. ಸುಳ್ಯ ನಗರ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆ ಮಾಡುವ ಡ್ಯಾಮ್‌ನ ಷಟರ್ ತೆರೆದು […]








