ನನ್ನನ್ನು ಜೈಲಿಗೆ ಹಾಕಿಸಲು HDK ಸಂಕಲ್ಪ; ಕುಮಾರಸ್ವಾಮಿ ಜೊತೆ ಬಹಿರಂಗ ಚರ್ಚೆಗೆ ಸಿದ್ಧ :ಡಿಕೆಶಿ ಸವಾಲು
ಬೆಂಗಳೂರು:ಕುಮಾರಸ್ವಾಮಿ(HDK) ಅವರು ನನ್ನ ವಿಚಾರದಲ್ಲಿಕೇವಲ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಇದಕ್ಕೆ ಕೊನೇ ಹಾಡಬೇಕು. ಮಾಧ್ಯಮಗಳೇ ಒಂದು ಸೂಕ್ತ ವೇದಿಕೆ ಕಲ್ಪಿಸಲಿ. ನಾನು, ಕುಮಾರಸ್ವಾಮಿ ಅವರ ಜೊತೆ […]







