ಅಯೋಧ್ಯೆಯ ರಾಮ ಮಂದಿರಕ್ಕೆ 4 ಕಿ. ಮೀ ಉದ್ದದ ಭದ್ರತಾ ಕೋಟೆ ನಿರ್ಮಾಣ ; ಇದರ ವಿಶೇಷತೆ ಏನು?
ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರ ಸಂಕೀರ್ಣದ ಪಕ್ಕದಲ್ಲಿರುವ ನಿವೇಶನಗಳನ್ನು ಸ್ವಾಧೀನಪಡಿಸಿಕೊಂಡು ಭದ್ರತಾ ಗೋಡೆ ನಿರ್ಮಾಣ ಮಾಡಲು ಭೂಮಾಲೀಕರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ. ಈ […]










