ಉಪಚುನಾವಣೆ ಮುಕ್ತಾಯ, ಮಂತ್ರಿಗಿರಿ ಪರ್ವ ಆರಂಭ: ದೆಹಲಿ ಫೈಟ್ ಏರಲಿದ್ದಾರೆ ಸಿದ್ದರಾಮಯ್ಯ ಆಪ್ತರು
ರಾಜ್ಯದಲ್ಲಿ ಉಪಚುನಾವಣೆಯ ಅಬ್ಬರ ತಣ್ಣಗಾಗುತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಕಿಚ್ಚು ಜೋರಾಗಿದೆ. ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸುಮಾರು 40 ಹಿರಿಯ ಶಾಸಕರು ಇಂದು ದೆಹಲಿಗೆ […]







