ಪಂಜ ಸೀಮೆಯ ಭಕ್ತರ ಒಳಿತಿಗೆ,ಸಾನಿಧ್ಯ ವೃದ್ದಿಗೆ ಶಿವ ಸ್ಮರಣೆ ಕಾರ್ಯಕ್ರಮ ಪ್ರಾರಂಭ |ನೂರಾರು ಭಕ್ತರು ಭಕ್ತಿ ಭಾವದಿಂದ ಭಾಗಿ
ಪಂಜ ಸೀಮೆಯ ಭಕ್ತರ ಒಳಿತಿಗಾಗಿ ಹಾಗೂ ದೇವಸ್ಥಾನದ ಸಾನಿಧ್ಯ ವೃದ್ಧಿಗಾಗಿ ಆಯೋಜಿಸಿರುವ ಶಿವ ಸ್ಮರಣೆ ಕಾರ್ಯಕ್ರಮ ಇಂದು ಬೆಳಿಗ್ಗೆ 7 ಗಂಟೆಗೆ ದೇವಸ್ಥಾನದ ಸನ್ನಿಧಿಯಲ್ಲಿ ಭಕ್ತಿ ಶ್ರದ್ಧೆಯಿಂದ […]

