ಸುಳ್ಯ : ಐವರ್ನಾಡಿನ ಎಸ್.ಸಿ ಕಾಲೋನಿ ರಸ್ತೆ ದುರಸ್ತಿಗೆ ಮನವಿ: ಸ್ಥಳ ಪರಿಶೀಲಿಸಿದ ಸಮಾಜ ಕಲ್ಯಾಣ ಅಧಿಕಾರಿಗಳು
ಐವರ್ನಾಡು: ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಐವರ್ನಾಡು ನನ್ಯಡ್ಕ ಎಸ್.ಸಿ ಕಾಲೋನಿ ರಸ್ತೆ ಮತ್ತು ಐವರ್ನಾಡು ಮುಚ್ಚಿನಡ್ಕ ಎಸ್.ಸಿ ಕಾಲೋನಿ ರಸ್ತೆ ತೀರಾ ಹದಗೆಟ್ಟಿದ್ದು, ಇದನ್ನು […]





