ಆರೆಸ್ಸೆಸ್ ಶತಾಬ್ದಿ ಕಾರ್ಯಕ್ರಮದಲ್ಲಿ ಗಮನಸೆಳೆದ 103 ವರ್ಷದ ದೇವಪ್ಪ ಗೌಡ

Picture of Savistara

Savistara

Bureau Report

ಸುಳ್ಯ: ಆರೆಸ್ಸೆಸ್ ಶತಾಬ್ದಿ ಕಾರ್ಯಕ್ರಮ ಹಿನ್ನಲೆಯಲ್ಲಿ ದೇಶದ ಎಲ್ಲಾ ಮಂಡಲ ವ್ಯಾಪ್ತಿ ಯಲ್ಲಿ ಅಕ್ಟೊಬರ್ 2 ರಂದು ಆರೆಸ್ಸೆಸ್ ಸಾಂಘಿಕ್ ನಡೆದಿದೆ.

ಸುಳ್ಯ ತಾಲೂಕಿನ ಏನ್ಮೂರು ಮಂಡಲ ದ ಸಾಂಘಿಕ್ ಶಿವ ಪಾರ್ವತಿ ಸಭಾಭವನ ಎಡಮಂಗಲ ನಡೆಯಿತು ಈ ಕಾರ್ಯಕ್ರಮ ದಲ್ಲಿ 103 ವರ್ಷದ ದೇವಪ್ಪ ಗೌಡ ಭಾಗವಹಿಸಿ ವಿಶೇಷ ಗಮನ ಸೆಳೆದಿದ್ದಾರೆ.

ಸಂಘಕ್ಕೆ ನೂರು ತುಂಬುತ್ತಿರುವ ಹೊಸ್ತಿಲಲ್ಲಿ ಇವರು ಭಾಗವಹಿಸುವ ಮೂಲಕ ಅನೇಕರಿಗೆ ಮಾದರಿಯಾಗಿ ನಿರೂಪಿಸಿದ್ದಾರೆ ಈ ಹಿಂದೆಯೂ ಸಂಘಟನೆ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!