ಸಂಸದ ಕ್ಯಾ ಬ್ರಿಜೇಶ್ ಚೌಟ ಸಾರಥ್ಯದಲ್ಲಿ “ಅಲೆ ಬುಡಿಯೆರ್ “ನಾಳೆ ಮಂಗಳೂರು ಕಂಬಳ ಚಾಲನೆ

Picture of Savistara

Savistara

Bureau Report

ಮಂಗಳೂರು:ಕರಾವಳಿ ಯ ಜನಪದ ಕ್ರೀಡೆ ಸಂಸದ ಕ್ಯಾ ಬ್ರಿಜೇಶ್ ಚೌಟ ಸಾರಥ್ಯದ ಪ್ರಸಿದ್ದ ಮಂಗಳೂರು ಕಂಬಳಕ್ಕೆ ನಾಳೆ ಚಾಲನೆ ಸಿಗಲಿದೆ.ಗೋಲ್ಡ್ ಪಿಂಚ್ ಸಿಟಿ ಬಂಗ್ರ ಕುಳೂರು ಲ್ಲಿ ಗಣ್ಯರು,ಪ್ರಮುಖರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಲಿದ್ದು ಸಾವಿರಾರು ಕಂಬಳ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದೆ

[t4b-ticker]
error: Content is protected !!