ಟಿವಿಕೆ ಮುಖ್ಯಸ್ಥ, ನಟ ವಿಜಯ್ ಮಧುರೈ ಪೂರ್ವದಿಂದ ಸ್ಪರ್ಧೆ? ; ಇಲ್ಲಿ ಗೆದ್ದವರು ಚೆನ್ನೈ ಗದ್ದುಗೆ ಹಿಡಿಯುತ್ತಾರೆಂಬ ನಂಬಿಕೆ, ದಳಪತಿ ಬಗ್ಗೆ ಜನರ ಒಲವು
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಥಾಪಿಸಿ ತಮಿಳುನಾಡು ರಾಜಕೀಯದಲ್ಲಿ ಬಿರುಸಿನ ಓಡಾಟದಲ್ಲಿ ತೊಡಗಿರುವ ನಟ ವಿಜಯ್ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮಧುರೈ ಪೂರ್ವ […]









