ಸುಳ್ಯದಲ್ಲಿ ರೈತ ದಿನಾಚರಣೆ | ಬೆಳೆ ವಿಮೆ ಗೊಂದಲ ಇದೆ. ಅದರ ಲೋಪದೋಷ ನಿವಾರಣೆಗೆ ಪ್ರಯತ್ನ : ಕ್ಯಾ.ಬ್ರಿಜೇಶ್ ಚೌಟ |ಅಡಿಕೆ ಎಲೆ ಹಳದಿ ರೋಗ – ಕೇಂದ್ರ ಕೃಷಿ ಸಚಿವರು ಸುಳ್ಯಕ್ಕೆ ಶೀಘ್ರವಾಗಿ ಕೃಷಿಕರೊಂದಿಗೆ ಸಂವಾದ
“ಹವಾಮಾನ ಆಧಾರಿತ ಬೆಳೆ ವಿಮೆ ಈ ಬಾರಿ ರೈತರಿಗೆ ಸರಿಯಾದ ಪ್ರಮಾಣದಲ್ಲಿ ಬಂದಿಲ್ಲ ಎನ್ನುವುದು ಗೊತ್ತಿದೆ. ಅದರ ಗೊಂದಲ ನಿವಾರಣೆ ಹಾಗೂ ಇದರಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು […]










