ಯಲ್ಲಾಪುರ: ದಲಿದ ಹಿಂದು ಯುವತಿಯ ಹತ್ಯೆ | ಕುಟುಂಬಕ್ಕೆ 50 ಲಕ್ಷ ಪರಿಹಾರ, 2 ಎಕರೆ ಜಮೀನು ಕೊಡಿ: ವಿಜಯೇಂದ್ರ
ಯಲ್ಲಾಪುರ: ಏಕೈಕ ಪಾಲಕಿಯಾದ ಯುವತಿಯ ಹತ್ಯೆಯಿಂದ ಹತ್ತು ವರ್ಷದ ಮಗ ಅನಾಥನಾಗಿದ್ದಾನೆ. ವಯೋವೃದ್ಧ ತಾಯಿ ದಿಕ್ಕುಗಾಣದಂತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹತ್ಯೆಯಾದ ದಲಿತ ಹಿಂದು ಯುವತಿಯ […]










