ಪ್ರವಾಹ ಪೀಡಿತ ಲಂಕಾಗೆ ಕೆಟ್ಟ ಆಹಾರ ಕಳುಹಿಸಿದ ಪಾಕ್?: ಹರಿದಾಡುತ್ತಿವೆ ಚಿತ್ರಗಳು
ದಿತ್ವಾ ಚಂಡಮಾರುತದ ಅಬ್ಬರದಿಂದ ನಲುಗಿರುವ ಶ್ರೀಲಂಕಾಗೆ ನೆರವಿನ ಹಸ್ತ ಚಾಚಿದ್ದ ಪಾಕಿಸ್ತಾನ, ಸಂತ್ರಸ್ತರಿಗೆ ಅಹಾರ ಪದಾರ್ಥಗಳನ್ನು ಕಳುಹಿಸಿಕೊಟ್ಟಿತ್ತು. ಆದರೆ, ಆ ಆಹಾರದ ಪೊಟ್ಟಣಗಳು ಅವಧಿ ಮೀರಿದವುಗಳಾಗಿವೆ ಎಂಬುದಾಗಿ […]










