ದಕ್ಷಿಣಕನ್ನಡ ಜಿಲ್ಲಾ ಕೃಷಿಕ ಸಮಾಜ ವತಿಯಿಂದ ಜನವರಿ 10 ರಿಂದ 12 ರವರೆಗೆ ಪುತ್ತೂರಿನಲ್ಲಿ ಕೃಷಿ ಮೇಳ | ಸುಳ್ಯ ತಾಲೂಕು ಡಿ. ಏನ್ ಚಂದ್ರಶೇಖರ್ ಅತ್ಯುತ್ತಮ ಕೃಷಿ ಸಾಧಕ, ತೀರ್ಥರಾಮ ಬೈತಡ್ಕ ಅತ್ಯುತ್ತಮ ಕೃಷಿ ಕೂಲಿಕ ಕಾರ್ಮಿಕ ಪುರಸ್ಕಾರ ಭಾಜನ
ಜನವರಿ 10,11,12ರಂದು ಪುತ್ತೂರಿನಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಕೃಷಿಮೇಳದಲ್ಲಿ ಅತ್ಯುತ್ತಮ ಕೃಷಿ ಸಾಧಕ ಪ್ರಶಸ್ತಿಗೆ ಡಿ.ಯನ್ ಚಂದ್ರಶೇಖರ್ ಸುಳ್ಯ ತಾಲೂಕಿನಿಂದ ಆಯ್ಕೆಯಾಗಿದ್ದರೆ ಅಮರಪಡ್ನರೂ ಗ್ರಾಮ ದಲ್ಲಿ […]










