ದಕ್ಷಿಣಕನ್ನಡ ಜಿಲ್ಲಾ ಕೃಷಿಕ ಸಮಾಜ ವತಿಯಿಂದ ಜನವರಿ 10 ರಿಂದ 12 ರವರೆಗೆ ಪುತ್ತೂರಿನಲ್ಲಿ ಕೃಷಿ ಮೇಳ | ಸುಳ್ಯ ತಾಲೂಕು ಡಿ. ಏನ್ ಚಂದ್ರಶೇಖರ್ ಅತ್ಯುತ್ತಮ ಕೃಷಿ ಸಾಧಕ, ತೀರ್ಥರಾಮ ಬೈತಡ್ಕ ಅತ್ಯುತ್ತಮ ಕೃಷಿ ಕೂಲಿಕ ಕಾರ್ಮಿಕ ಪುರಸ್ಕಾರ ಭಾಜನ

Picture of Savistara

Savistara

Bureau Report

ಜನವರಿ 10,11,12ರಂದು ಪುತ್ತೂರಿನಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಕೃಷಿಮೇಳದಲ್ಲಿ ಅತ್ಯುತ್ತಮ ಕೃಷಿ ಸಾಧಕ ಪ್ರಶಸ್ತಿಗೆ ಡಿ.ಯನ್ ಚಂದ್ರಶೇಖರ್ ಸುಳ್ಯ ತಾಲೂಕಿನಿಂದ ಆಯ್ಕೆಯಾಗಿದ್ದರೆ ಅಮರಪಡ್ನರೂ ಗ್ರಾಮ ದಲ್ಲಿ ವಾಸವಾಗಿದ್ದು ಕೃಷಿಯಲ್ಲಿ ವಿಶೇಷ ಪ್ರಯೋಗ ಮೂಲಕ ಇವರು ಪರಿಚಿತರು.
ಅತ್ಯುತ್ತಮ ಕೃಷಿಕೂಲಿ

ಕಾರ್ಮಿಕ ಪ್ರಶಸ್ತಿಗೆ ತೀರ್ಥರಾಮ್ ಬೈತಡ್ಕ ರವರು ಆಯ್ಕೆಯಾಗಿದ್ದು ಇವರು ಉಬರಡ್ಕ ಕೃಷಿ ಪತ್ತಿನ ಸಹಕಾರ ಸಂಘ ಸದಸ್ಯರು ಬಡ ಕುಟುಂಬದಲ್ಲಿ ಜನಿಸಿ ತನ್ನ ಎಳೆಯ ವಯಸಿನಲ್ಲಿ ತಾಯಿಯನ್ನು ಕಳೆದುಕೊಂಡರು ನಂತರ ಚಿಕ್ಕಮ್ಮನ ಆಸರೆಯಾಗಿ ಬೆಳೆದು ಅತ್ಯಂತ ಸಣ್ಣ ವಯಸ್ಸಿನ್ನಲ್ಲಿ ಹೊಟ್ಟೆ ಪಾಡಿಗಾಗಿ ಕೂಲಿ ಕೆಲಸವನ್ನು ಪ್ರಾರಂಭಿಸಿದರು.

ಅದರಲ್ಲಿ ಬರುವ ಸಂಭಾವನೆಯಲ್ಲಿ ಮನೆಯ ಖರ್ಚು ವೆಚ್ಚಗಳಿಗೆ ಸಾಲದೇ ಇದ್ದ ಕಾರಣ ನಂತರ ಅಡಿಕೆ ತೆಗಿಯುವ ಕೆಲಸಕ್ಕೆ ಪ್ರಾರಭಿಂಸಿ ಈಗ ಪ್ರಸ್ತುತ 35 ವರ್ಷಗಳಿಂದ ಅಡಿಕೆ ಗೆ ಮದ್ದು ಸಿಂಪಡಿಸುತ್ತಿದ್ದಾರೆ ಅಡಿಕೆ ಕೊಯಿಲು,ತೆಂಗಿನಕಾಯಿ ತೆಗೆಯುವ ಕೆಲಸವನ್ನು ಮಾಡುತ್ತಿದ್ದಾರೆ

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!