ಕುಕ್ಕುಜಡ್ಕ: ಇಂದು ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ
ಸಾಹಿತಿಗಳ ಹುಟ್ಟೂರಿನಲ್ಲಿ ಸಾಹಿತ್ಯ ಲೋಕದ ಅನಾವರಣವಾಗಿದೆ. ಪುಸ್ತಕ ಓದುವ ಹವ್ಯಾಸವೇ ಸಾಹಿತಿಗಳಿಗೆ ಸಲ್ಲಿಸುವ ಕೃತಜ್ಞತೆಯಾಗುವುದು.ಚೊಕ್ಕಾಡಿ ಹೆಸರಿನಲ್ಲಿ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಯವರ ಮುನಿಸುತರವೇ ಭಾವಗೀತೆ ಕಣ್ಣ […]










