ಹೈಕೋರ್ಟ್ ಜಡ್ಜ್ ಪದಚ್ಯುತಿ ನೋಟೀಸ್ಗೆ ಕರ್ನಾಟಕದ ಮೂವರು ಸಂಸದರ ಸಹಿ : ಜಸ್ಟೀಸ್ ಸ್ವಾಮಿನಾಥನ್ ಮಹಾಭಿಯೋಗಕ್ಕೆ ಸಹಿ
ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ವಿರುದ್ದ ವಾಗ್ದಂಡನೆಗೆ ವಿರೋಧ ಪಕ್ಷಗಳು ಲೋಕಸಭಾ ಸ್ಪೀಕರ್ಗೆ ನೋಟೀಸ್ ನೀಡಿವೆ. ಈ ನೋಟೀಸ್ಗೆ ವಿರೋಧ ಪಕ್ಷಗಳ ನೂರಕ್ಕೂ ಹೆಚ್ಚು ಲೋಕಸಭಾ […]










