ಕೋಗಿಲು ಕೇಸ್ ನಡುವೆ ಕೇರಳ ಸಿಎಂ ಜೊತೆ ವೇದಿಕೆ ಹಂಚಿಕೊಂಡ ಸಿದ್ದು, ಸಿಎಂ ಭಾಷಣ ಕೇಳದೇ ಎದ್ದುಹೋದ ಪಿಣರಾಯಿ!
ಬೆಂಗಳೂರು (ಡಿ.31): ಯಲಹಂಕದ ಕೋಗಿಲು ಲೇಔಟ್ ಕ್ರಾಸ್‌ನಲ್ಲಿನ ಅಕ್ರಮ ಗುಡಿಸಲುಗಳ ತೆರವು ಮಾಡಿದ ವಿಚಾರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ‘ಬುಲ್ಡೋಜರ್ ಕ್ರಮ’ ಎಂದು ಟೀಕೆ ಮಾಡಿದ್ದರು. […]









