ವಿಧಾನಸಭೆ ಚುನಾವಣೆಗೆ ಬಿಜೆಪಿಜೊತೆ ಮೈತ್ರಿ | ಸಮಯ ಬಂದಾಗಚರ್ಚೆ: ಎಚ್‌ಡಿಕೆ
ಬೆಂಗಳೂರು: ‘ವಿಧಾನಸಭೆ ಚುನಾವಣೆಗೆ ಇನ್ನೂ 2 ವರ್ಷಗಳುಇವೆ. ಈಗಲೇ ಮೈತ್ರಿಯ ಮಾತೇಕೆ? ಆ ಬಗ್ಗೆ ನಾವೂ ಮಾತನಾಡಿಲ್ಲ, ಅವರೂ (ಬಿಜೆಪಿ) ಮಾತನಾಡಿಲ್ಲ. ಮೈತ್ರಿ ಬಗ್ಗೆ ಚರ್ಚೆಯೇ ಆಗಿಲ್ಲ.
‘ಕೇಸರಿ ಬಟ್ಟೆ ಧರಿಸಿದರೆ ಯೋಗಿಯಾಗುವುದಿಲ್ಲ’: ಆದಿತ್ಯನಾಥ್ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ
ಲಕ್ಕೊ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಪ್ರಮುಖ ಹಿಂದೂ ಧಾರ್ಮಿಕ ಗುರು ಸ್ವಾಮಿ ಅವಿಮುಕೇಶ್ವರಾನಂದ್ ಅವರ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಈ ವಿವಾದಕ್ಕೆ ಸಮಾಜವಾದಿ ಪಕ್ಷದ
ಬಂಜಾರ ಕಾಶಿ ಸುರಗೊಂಡನಕೊಪ್ಪದಲ್ಲಿ ಸತಗುರು ಸಂತ ಸೇವಾಲಾಲ್ ಮಹಾರಾಜ್ ಅವರ 287ನೇ ಜಯಂತಿ ಮಹೋತ್ಸವ!
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರವಾದ ಸುರಗೊಂಡನಕೊಪ್ಪದಲ್ಲಿ (ಭಾಯಗಡ್) ನಡೆದ ಸತಗುರು ಸಂತ ಸೇವಾಲಾಲ್ ಮಹಾರಾಜ್ ಅವರ 287ನೇ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಬಿ ವೈ
ಪಂಪ್ವೆಲ್ ಸರ್ಕಲ್ ನಿಂದ ಕರಾವಳಿ ಜಂಕ್ಷನ್ ವರೆಗೆ ಕಾಂಕ್ರೀಟ್ ಕಾಮಗಾರಿ | ಪೆಬ್ರವರಿ 15 ರಿಂದ ಜೂನ್ 15 ನಾಲ್ಕು ತಿಂಗಳು ಸಂಚಾರ ವ್ಯತ್ಯಯ
ಮಂಗಳೂರು, ಫೆ.14: ಮಂಗಳೂರು ನಗರದ ಪಂಪ್‌ವೆಲ್ಸರ್ಕಲ್‌ನಿಂದ ಕರಾವಳಿ ಜಂಕ್ಷನ್ ವರೆಗಿನ ಚತುಷ್ಪಥ ರಸ್ತೆಯ ಅಭಿವೃದ್ಧಿ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ಫೆ.15 ರಿಂದ ಜೂನ್ 15ರ ವರೆಗೆ
ಫೆ. 16: ಹೊಸಮಠದಲ್ಲಿ ಮಾಸ್ ಲಿ. ಅಡಿಕೆ ಖರೀದಿ ಕೇಂದ್ರದ 13ನೇ ಶಾಖೆ ಉದ್ಘಾಟನೆ
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಧಾನ ಬೆಳೆ ಅಡಿಕೆಯಾಗಿದ್ದು, ಅಡಿಕೆ ಕೃಷಿಕರ ಹಿತರಕ್ಷಣೆಗಾಗಿ, ಅಡಿಕೆ ದರ ಕೆ.ಜಿಗೆ ರೂ. 30 ರವರೆಗೆ ಕುಸಿದಿದ್ದ ಸಂದರ್ಭದಲ್ಲಿ
ಬಿಜೆಪಿ ಪುತ್ತೂರು ವತಿಯಿಂದ ರಾಮ್ ಜಿ ಕಾಯಿದೆ ಕುರಿತು ಜನಜಾಗೃತಿ
ಭಾಜಪಾ ಪುತ್ತೂರು ವತಿಯಿಂದ ನಡೆದ ರಾಮ್ ಜಿ ಕಾಯ್ದೆಯ ಕುರಿತು ಜನಜಾಗೃತಿ ಮೂಡಿಸಲು ನಡೆದ ಪಾದಯಾತ್ರೆ,ಸಭಾ ಕಾರ್ಯಕ್ರಮ ಇಂದು ಉಪ್ಪಿನಂಗಡಿಯಲ್ಲಿ ಹಮ್ಮಿಕೊಳ್ಳಲಾಯಿತು.ಹಿಂದಿನ ಕೈ ನರೇಗಾ ಯೋಜನೆಯ ನ್ಯೂನತೆಗಳನ್ನು
ಮಂಗಳೂರು ನಗರದಲ್ಲೂ ಇನ್ನು ಕೆಎಸ್ ಆರ್‌ಟಿಸಿ ಬಸ್ಸು ಸಂಚಾರ
ಕೆ.ಎಸ್.ಆರ್.ಟಿ.ಸಿ ಗೆ ಸೇರಿದ ಎಲ್ಲ ಬಸ್ಸುಗಳು ಇನ್ನು ಮುಂದೆ ಮಂಗಳೂರು ನಗರದ ಕೇಂದ್ರ ಭಾಗದಲ್ಲೂ ಸಂಚರಿಸಲು ಅವಕಾಶ.ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆಯ ಬಸ್ಸುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ
ಮಹಾಶಿವರಾತ್ರಿ ನಂತರ ಒಳ್ಳೆಯ ಕಾಲ ಬರುತ್ತದೆ: ಡಿ.ಕೆ.ಶಿವಕುಮಾರ್
ತಿಪಟೂರು(ತುಮಕೂರು): ದೇವರು ವರವನ್ನೂ ಕೊಡುವುದಿಲ್ಲ,ಶಾಪವನ್ನೂ ಕೊಡುವುದಿಲ್ಲ, ಅವಕಾಶವನ್ನು ಮಾತ್ರ ಕೊಡುತ್ತಾನೆ. ಶ್ರೀ ಗಂಗಾಧರ ಅಜ್ಜನವರ ಕ್ಷೇತ್ರ ಒಂದು ಶಕ್ತಿ ಪೀಠ. ಅವರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ










