ಸುಳ್ಯ :ಐವರ್ನಾಡು ಕಾಡಾನೆ ಉಪಟಳ ತಡೆಗಟ್ಟಲು ‘ಕೃಷಿಕ ಹಿತರಕ್ಷಣಾ ಸಮಿತಿ’ ರಚನೆ – ಕೃಷ್ಣ ಪ್ರಸಾದ್ ಮಡ್ತಿಲ ಸಂಚಾಲಕ
ಐವರ್ನಾಡು: ಐವರ್ನಾಡು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಕಾಡಾನೆ ಉಪಟಳ ತಡೆಗಟ್ಟಲು, ಇತರೆ ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟಲು ಹಾಗೂ ರೈತರ ಹಿತರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಐವರ್ನಾಡಿನಲ್ಲಿ ಇಂದು “ಕೃಷಿಕ […]










