ಆಧಾರ್ ಕೇವಲ ಸೌಲಭ್ಯಗಳಿಗಾಗಿ ಹೊರತು ಮತದಾನದ ಹಕ್ಕಿಗೆ ಅಲ್ಲ: ಎಸ್ಐಆರ್ ವಿವಾದದ ಬಗ್ಗೆ ಸುಪ್ರೀಂ ಸ್ಪಷ್ಟನೆ
ಹೊಸದಿಲ್ಲಿ : ದೇಶದಾದ್ಯಂತ ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ವಿಚಾರವಾಗಿ ನಡೆಯುತ್ತಿರುವ ರಾಜಕೀಯ ಚರ್ಚೆಯ ನಡುವೆ, ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆಯೊಂದನ್ನು ಎತ್ತಿದೆ. ಸಾಮಾಜಿಕ ಭದ್ರತಾ […]









