ಮಲ್ಪೆ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ನಿಂದ ಸಹಿ ದುರುಪಯೋಗದ ಫಾರೆನ್ಸಿಕ್ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಸಂತ್ರಸ್ತರಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ – ರಘುಪತಿ ಭಟ್ ಭೇಟಿ
ಮಲ್ಪೆ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ರೂ 20,000/- ಸಾಲ ನೀಡಿ ರೂ. 2.00 ಲಕ್ಷ ಪಡೆದಿದ್ದು, ಅದಕ್ಕೆ ಬಡ್ಡಿ ಸಹಿತ ರೂ. 3.50 ಲಕ್ಷದವರೆಗೆ ಬ್ಯಾಂಕ್ ಗೆ […]










