ಅರಬ್ಬಿ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ರಾಕೆಟ್ ಭೇದಿಸಿದ ಕೋಸ್ಟ್ ಗಾರ್ಡ್ ; 3 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಐವರು ಪಾಕಿಸ್ತಾನಿ ಪ್ರಜೆಗಳ ಬಂಧನ
ಮಂಗಳೂರು, ಸೆ.30: ಅರಬ್ಬಿ ಸಮುದ್ರದ ಮೂಲಕಭಾರತಕ್ಕೆ ಭಾರೀ ಪ್ರಮಾಣದ ಡ್ರಗ್ಸ್ ಪೂರೈಸಲು ಬಂದಿದ್ದ ಇರಾನಿ ಬೋಟನ್ನು ಪತ್ತೆಹಚ್ಚಿದ ಕೋಸ್ಟ್ ಗಾರ್ಡ್ ಪಡೆಯು ಸುಮಾರು 3 ಸಾವಿರ ಕೋಟಿ […]










