ಮಂಗಳೂರು MRPL ದುರಂತ – ಒಂದು ಸಾವು, 13 ಮಂದಿಗೆ ಕಂಪೆನಿ ಅಧಿಕಾರಿಗಳ ಗಾಯ | ನಿರ್ಲಕ್ಷ್ಯ ಆರೋಪ; ಎಫ್‌ಐಆರ್ ದಾಖಲು
ಮಂಗಳೂರು, ಸೆ.30: ಎಂಆರ್‌ಪಿಎಲ್‌ನ 3ನೇ ಹಂತದ ಕೋಕರ್ ಹೈಡೋ ಟ್ರೇಟರ್ ಘಟಕದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಿ ಸುರತ್ಕಲ್ ಠಾಣೆಯಲ್ಲಿ […]









