ಅಹೋರಾತ್ರಿ ದುಡಿದ ಕಲಾವಿದರಿಗೆ ಮೂಲಸೌಕರ್ಯ ಕೊರತೆ: ಮೈಸೂರು ದಸರಾ ಸ್ತಬ್ಧಚಿತ್ರ ನಿರ್ಮಾತೃಗಳ ಅಳಲು!
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಆಕರ್ಷಕ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಿದ ಕಲಾವಿದರಿಗೆ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ಸುಮಾರು […]










