ನನ್ನನ್ನು ಮುಟ್ಟಲು ಸಾಧ್ಯವಿಲ್ಲ, ಪೂರ್ತಿ ಪಿಕ್ಚರ್ ತೋರಿಸುತ್ತೇನೆ: ಎಚ್ಡಿಕೆ
ಬೆಂಗಳೂರು: ‘ಕುಮಾರಸ್ವಾಮಿಯನ್ನು ಯಾರೂ ಮುಟ್ಟಲುಸಾಧ್ಯವಿಲ್ಲ. ನನ್ನನ್ನು ಅಷ್ಟು ಸುಲಭವಾಗಿ ಹೆದರಿಸಲು ಸಾಧ್ಯವಿಲ್ಲ. ಪೂರ್ತಿ ಪಿಕ್ಚರ್ ನಾನು ತೋರಿಸುತ್ತೇನೆ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ […]









