ಮುಜರಾಯಿ ದೇವಸ್ಥಾನ ಅಧ್ಯಕ್ಷರಾಗಿ ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯತೆ ಆರೋಪ| ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡರ ಧೋರಣೆಗೆ ಬಿಜೆಪಿ ಆಕ್ಷೇಪ, ಕ್ರಮಕ್ಕೆ ಅಗ್ರಹ
ಸುಳ್ಯ: ಮುಜರಾಯಿ ವ್ಯಾಪ್ತಿಗೆ ಒಳಪಟ್ಟ ಕಾಯರ್ತೋಡಿ ದೇವಸ್ಥಾನ ಅಧ್ಯಕ್ಷರಾದ ಎಂ.ವಿ ವೆಂಕಪ್ಪ ಗೌಡರು ಪಕ್ಷ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಮುಜರಾಯಿ ನಿಯಮ ಗಳನ್ನು ಉಲ್ಲಂಘಿಸಿದ್ದಾರೆಂದು ಬಿಜೆಪಿ ಪ್ರಮುಖರು […]










