ಧರ್ಮಸ್ಥಳ ಬುರುಡೆ ಕೇಸಲ್ಲಿ ಬಿಗ್ ಅಪ್ಡೇಟ್! 7 ಸಾವಿರಗಳ ಅಂತಿಮ ವರದಿ ಸಲ್ಲಿಕೆ, SIT ವರದಿಯಲ್ಲಿ ಏನಿದೆ?
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಪೊಲೀಸ್ ಠಾಣೆಯ ‘ಬುರುಡೆ ಷಡ್ಯಂತ್ರ’ದ (ಮೊಕದ್ದಮೆ ಸಂಖ್ಯೆ: 39/2025) ತನಿಖೆಯನ್ನು ಪೂರ್ಣಗೊಳಿಸಿರುವ ವಿಶೇಷ ತನಿಖಾ ದಳ (SIT), ಇಂದು ಬೆಳ್ತಂಗಡಿ […]










