ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ವಿಳಂಬ | ಶಿವಮೊಗ್ಗ ದಲ್ಲಿ ಹವಾಮಾನ,ಕಂದಾಯ, ತೋಟಗಾರಿಕೆ ಇಲಾಖೆ, ವಿಮೆ ಕಂಪನಿಗಳ ಜೊತೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಸಭೆ
2024 – 25 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಬೆಳೆ ವಿಮೆ ಹಣವು ರೈತರ ಖಾತೆಗಳಿಗೆ ಕಡಿಮೆ ಜಮಾ ಆಗಿದ್ದು, ಕೆಲವು ರೈತರಿಗೆ […]










