ದ.ಕ. ಜಿಲ್ಲೆಯಲ್ಲಿ ಕೋವಿ ಪರವಾನಿಗೆ ನವೀಕರಣದ ಸಮಸ್ಯೆ | ದ.ಕ ಜಿಲ್ಲಾ ಕೋವಿ ಬಳಕೆದಾರರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರ ಜೊತೆ ಜಿಲ್ಲಾಧಿಕಾರಿ ಭೇಟಿ
ದ.ಕ. ಜಿಲ್ಲೆಯಲ್ಲಿ ಕೋವಿ ಮತ್ತು ರಿವಾಲ್ವಾರ್ ಬಳಕೆದಾರರು ತಮ್ಮ ಆಯುಧಗಳ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದಾಗ ಸಕಾರಣ ನೀಡದೆ ಅರ್ಜಿಯನ್ನು ತಿರಸ್ಕರಿಸುತ್ತಿದ್ದು, ಇದರಿಂದ ಕೋವಿ ಡೆಪಾಸಿಟ್ ಇಡುವ ಸನ್ನಿವೇಶ […]










