ಕುಕ್ಕೆ ಕಿರುಷಷ್ಠಿ ಕಾರ್ಯಕ್ರಮ ಅನ್ಯಧರ್ಮಿಯರಿಗೆ ಅಹ್ವಾನ | ಕ್ಷೇತ್ರ ಸಂರಕ್ಷಣಾ ಸಮಿತಿ,ಭಕ್ತಾಧಿಗಳಿಂದ ದೇವಾಲಯ ಕಚೇರಿ ಬಳಿ ಪ್ರತಿಭಟನೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕಾರ್ಯಕ್ರಮಕ್ಕೆ ಅನ್ಯಧರ್ಮೀಯರಿಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ದೇವಸ್ಥಾನದ ಆಡಳಿತ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು. ಆಡಳಿತ […]










