ಕುಕ್ಕೆ ಕಿರುಷಷ್ಠಿ ಕಾರ್ಯಕ್ರಮ ಅನ್ಯಧರ್ಮಿಯರಿಗೆ ಅಹ್ವಾನ | ಕ್ಷೇತ್ರ ಸಂರಕ್ಷಣಾ ಸಮಿತಿ,ಭಕ್ತಾಧಿಗಳಿಂದ ದೇವಾಲಯ ಕಚೇರಿ ಬಳಿ ಪ್ರತಿಭಟನೆ

Picture of Savistara

Savistara

Bureau Report

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕಾರ್ಯಕ್ರಮಕ್ಕೆ ಅನ್ಯಧರ್ಮೀಯರಿಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ದೇವಸ್ಥಾನದ ಆಡಳಿತ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು.

ಆಡಳಿತ ಕಛೇರಿಯ ಎದುರು ಘೋಷಣೆ ಕೂಗಿದ ಬಳಿಕ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಮನವಿ ನೀಡಿ ಪ್ರೊಟೊಕಾಲ್ ಹೆಸರಿನಲ್ಲಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.ಈ ವೇಳೆ ಇದೇ ವಿಚಾರಕ್ಕೆಮನವಿ ಕೊಟ್ಟರೆ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಕಾರ್ಯನಿರ್ವಾಹಣಾಧಿಕಾರಿ ಭರವಸೆ ನೀಡಿದರು.

ಹಿಂದೂ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಪ್ರಮುಖರಾದ, ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಚಿದಾನಂದ ಕಂದಡ್ಕ, ಮೋಹನ್ ರಾಮ್ ಸುಳ್ಳಿ,ರಘು ಸಕಲೇಶಪುರ, ಕಿಶೋರ್ ಶಿರಾಡಿ,ಪ್ರಸನ್ನ ದರ್ಬೆ, ಮೋನಪ್ಪ ಮಾನಾಡು ಮೋಹನದಾಸ, ದಿನೇಶ್ ಸಂಪ್ಯಾಡಿ , ವೆಂಕಟ ವಳಲಂಬೆ, ಹರೀಶ್ ಕಂಜಿಪಿಲಿ, ರಾಜೇಶ್ ಏನ್ ಎಸ್,ವಿನಯಕುಮಾರ್ ಕಂದಡ್ಕ, ಶಿವಪ್ರಸಾದ್ ನಡುತೋಟ ಮಧುಸೂದನ್ ಕೊಂಬಾರು,ಎ ಟಿ ಕುಸುಮಾಧರ್, ಪ್ರಮೋದ್ ರೈ ಕಡಬ, ಅಚ್ಚುತ ಗೌಡ ಅನುಪ್ ಬಿಳಿಮಲೆ, ಚಂದ್ರಶೇಖರ್ ಟಿ,ಮನೋಜ್ ಸುಬ್ರಮಣ್ಯ ಶ್ರೀಕುಮಾರ್ ಬಿಲದ್ವಾರ, ಸುಜಾತ,ವನಜ ಭಟ್, ಮನೋಹರ ರೈ,

ಸುಬ್ರಹ್ಮಣ್ಯ ದೇವರಗದ್ದೆ, ಗಿರೀಶ್ ಆಚಾರ್ಯ ಶೋಭಾ ಗಿರಿಧರ್, ಲಕ್ಷ್ಮೀಶ್ ಇಜನಡ್ಕ,ರಾಮಚಂದ್ರ ದೇವರಗದ್ದೆ, ಬುಕ್ಷಿತ್ ನೇರ್ಪಾಡಿ, ವಿನೋದ್ ಕುಲ್ಕುಂದ, ಸಚಿನ್ ವಳಲಂಬೆ, ಸಂದೀಪ ವಳಲಂಬೆ, ರಾಧಾಕೃಷ್ಣ ಆರವಾರ, ಪ್ರಸಾದ್ ರೈ, ದಿಲೀಪ್ ಉಪ್ಪಳಿಕೆ, ಸಂದರ್ಭದಲ್ಲಿ ಪ್ರಮುಖರಾದ, ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಚಿದಾನಂದ ಕಂದಡ್ಕ, ಮೋಹನ್ ರಾಮ್ ಸುಳ್ಳಿ,ರಘು ಸಕಲೇಶಪುರ, ಕಿಶೋರ್ ಶಿರಾಡಿ,ಪ್ರಸನ್ನ ದರ್ಬೆ, ಮೋನಪ್ಪ ಮಾನಾಡು ಮೋಹನದಾಸ, ದಿನೇಶ್ ಸಂಪ್ಯಾಡಿ , ವೆಂಕಟ ವಳಲಂಬೆ, ಹರೀಶ್ ಕಂಜಿಪಿಲಿ, ರಾಜೇಶ್ ಏನ್ ಎಸ್,ವಿನಯಕುಮಾರ್ ಕಂದಡ್ಕ,

ಶಿವಪ್ರಸಾದ್ ನಡುತೋಟ ಮಧುಸೂದನ್ ಕೊಂಬಾರು,ಎ ಟಿ ಕುಸುಮಾಧರ್, ಪ್ರಮೋದ್ ರೈ ಕಡಬ, ಅಚ್ಚುತ ಗೌಡ ಅನುಪ್ ಬಿಳಿಮಲೆ, ಚಂದ್ರಶೇಖರ್ ಟಿ,ಮನೋಜ್ ಸುಬ್ರಮಣ್ಯ ಶ್ರೀಕುಮಾರ್ ಬಿಲದ್ವಾರ, ಸುಜಾತ,ವನಜ ಭಟ್, ಮನೋಹರ ರೈ, ಸುಬ್ರಹ್ಮಣ್ಯ ದೇವರಗದ್ದೆ, ಗಿರೀಶ್ ಆಚಾರ್ಯ ಶೋಭಾ ಗಿರಿಧರ್, ಲಕ್ಷ್ಮೀಶ್ ಇಜನಡ್ಕ,ರಾಮಚಂದ್ರ ದೇವರಗದ್ದೆ, ಬುಕ್ಷಿತ್ ನೇರ್ಪಾಡಿ, ವಿನೋದ್ ಕುಲ್ಕುಂದ, ಸಚಿನ್ ವಳಲಂಬೆ, ಸಂದೀಪ ವಳಲಂಬೆ, ರಾಧಾಕೃಷ್ಣ ಆರವಾರ, ಪ್ರಸಾದ್ ರೈ, ದಿಲೀಪ್ ಉಪ್ಪಳಿಕೆ ಉಪಸ್ಥಿತರಿದ್ದರು.

[t4b-ticker]
error: Content is protected !!