ಚಂಡಮಾರುತದಿಂದ ತತ್ತರಿಸಿದ ಜನರೊಂದಿಗೆ ಭಾರತ ಸದಾ ಇರಲಿದೆ; ಶ್ರೀಲಂಕಾ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಭರವಸೆ
ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತವು ಅಪಾರ ಹಾನಿಯನ್ನುಂಟುಮಾಡಿದೆ. 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1.5 ಲಕ್ಷ ಜನರು ಶಿಬಿರಗಳಲ್ಲಿದ್ದಾರೆ. ಈ ವಿಪತ್ತಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ […]










