ಚಿಕ್ಕೋಡಿ : ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಮಹಾರಾಷ್ಟ್ರದ ಸಂಸಧ, ಲೋಕಸಭೆಯಲ್ಲಿ ದೂರು ನೀಡಿದ್ದನ್ನು ಖಂಡಿಸಿ ಕರವೇ ಪದಾಧಿಕಾರಿಗಳಿಂದ ರಾಷ್ಟ್ರಪತಿ ಅವರಿಗೆ ಮನವಿ
ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ತರದ ಎಮ್.ಇ.ಎಸ್. ಅವರ ಆಟ ನಡೆಯದಾಗಿದೆ, ಜಿಲ್ಲಾಧಿಕಾರಿ ಗೌ.ಮೊಹಮ್ಮದ ರೋಷನ್ ಅವರು ಬಿಗಿಯಾಗಿ ಕಾನೂನು ವ್ಯವಸ್ಥೆಯನ್ನು ಜಾರಿ ಮಾಡಿದ್ದಾರೆ, ಇದನ್ನು ಸಹಿಸಲಿಕ್ಕಾಗದೇ, ಡಿಸಿ […]










