RSS: ಸಂಘ ಶತಮಾನೋತ್ಸವಕ್ಕೆ ತಾರಾ ಮೆರುಗು; ಸಲ್ಮಾನ್ ಖಾನ್‌ನಿಂದ ಹೇಮಾ ಮಾಲಿನಿಯವರೆಗೆ ಯಾರೆಲ್ಲ ಹಾಜರಿ! ಇಲ್ಲಿದೆ ಮಾಹಿತಿ!
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ಅಂಗವಾಗಿ ಶನಿವಾರ ಮುಂಬೈನಲ್ಲಿ ‘ಸಂಘಯಾತ್ರೆ, 100 ವರ್ಷಗಳು – ಹೊಸ ದಿಗಂತಗಳು’ ಎಂಬ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಘದ […]










