ಭಾರತೀಯ ಶಿಕ್ಷಣ ಪದ್ಧತಿಯಿಂದ ಮಕ್ಕಳಲ್ಲಿ ಸೃಜನಾಶೀಲತೆ ಬೆಳೆಸಲು ಸಾಧ್ಯ :ಎಂ.ಬಿ. ಸದಾಶಿವ
ಜಾಲ್ಲೂರು ಗ್ರಾಮದ ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಶಾಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸ್ವಾಗತಿಸುವ “ಆಗತ ಸ್ವಾಗತ” ಕಾರ್ಯಕ್ರಮ ಜೂ.9ರಂದು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆ ಯ ಆಡಳಿತ […]










