ಪುತ್ತೂರು : 9 ಸೈನಿಕ ಕುಟುಂಬಗಳಿಗೆ ರಾಷ್ಟ್ರಭಕ್ತ ನಾಗರಿಕ ವೇದಿಕೆ ವತಿಯಿಂದ 2,70,000 ರೂ. ವಿತರಿಸಿದ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್

Picture of Savistara

Savistara

Bureau Report

9 ಸೈನಿಕ ಕುಟುಂಬಗಳಿಗೆ 2,70,000 ರೂ. ಅನ್ನು ರಾಷ್ಟ್ರಭಕ್ತ ನಾಗರಿಕ ವೇದಿಕೆ (ರಿ) ಇದರ ವತಿಯಿಂದ ಸೈನಿಕ ಕಲ್ಯಾಣ ನಿಧಿಯ ಮೂಲಕ ಆ.5ರಂದು ಪುತ್ತೂರಿನ ಸೈನಿಕ ಸಭಾ ಭವನದಲ್ಲಿ ವಿತರಿಸಲಾಯಿತು.

ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಹಣವನ್ನು ಫಲಾನುಭವಿಗಳಿಗೆ ವಿತರಿಸಿದರು. ಮಾಜಿ ಸೈನಿಕರು, ದೇಶ ಭಕ್ತ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

[t4b-ticker]
error: Content is protected !!