ಬಳ್ಳಾರಿ ಗಲಭೆಗೆ ತಲೆದಂಡವಾಗಿದ್ದ ಎಸ್ಪಿ ಪವನ್ ನೆಜ್ಜೂರು ಆತ್ಮ*ಹತ್ಯೆಗೆ ಯತ್ನ: ಅಮಾನತು ಬೆನ್ನಲ್ಲೇ ಮಾತ್ರೆ ಸೇವನೆ
ಬೆಂಗಳೂರು/ಬಳ್ಳಾರಿ/ತುಮಕೂರು (ಜ.03): ಬಳ್ಳಾರಿ ನಗರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರು (IPS-2016) ಅವರು ಆತ್ಮ*ಹತ್ಯೆಗೆ […]










