ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಹಸ್ರ ಕಲಶ, ಅಷ್ಟ ಬಂಧ ಬ್ರಹ್ಮಕಲಶೋತ್ಸವ | ಜಗತ್ತಿಗೆ ಒಳಿತನ್ನು ಬಯಸುವ ಶ್ರೇಷ್ಠವಾದ ಸನಾತನ ಧರ್ಮ ನಮ್ಮದು : ಪ್ರಸನ್ನ ದರ್ಬೆ
ಕರಾಯ: ನಾವು ಸನಾತನ ಸಂಸ್ಕೃತಿಯ ಪರಿಪಾಲಕರು,ಪ್ರಕೃತಿಯ ಆರಾಧಕರು ಇಂತಹ ಉದಾತ್ತ ಚಿಂತನೆ ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲವೆಂದು ಶ್ರೀಕ್ಷೇತ್ರ ಕುಕ್ಕೆ ಸುಬ್ರಮಣ್ಯ ಮಾಜಿ ಟ್ರಸ್ಟಿ ಪ್ರಸನ್ನ ದರ್ಬೆಯವರು […]










